Home made Hair oil for Hair Growth
ಕಲೊಂಜಿ ಎಣ್ಣೆ - ದಪ್ಪನೆಯ ಉದ್ದ ಕೇಶವನ್ನು ಪಡೆಯಿರಿ ಕೇವಲ ೧ ತಿಂಗಳಲ್ಲಿ
Home made Hair oil for Hair Growth |
ವಾತಾವರಣದಲ್ಲಿ ಹೆಚ್ಚುತ್ತಿರುವ ಮಾಲಿನ್ಯದಿಂದಾಗಿ, ಜೀವನ ಶೈಲಿ ಹಾಗು ಒತ್ತಡದಿಂದಾಗಿ ಹಲವರಿಗೆ ಕೂದಲು ಉದುರುವುದು,ತಲೆಹೊಟ್ಟು , ಕೂದಲು ತೆಳ್ಳಗಾಗುವುದು ಹಾಗು ಬಿಳಿ ಕೂದಲು ಬರುವುದು ಹೀಗೆ ಹಲವಾರು ತೊಂದರೆ ಉಂಟಾಗಬಹುದು. ಈ ಎಲ್ಲ ಸಮಸ್ಯೆಗೆ ಪರಿಹಾರ ಕಲೊಂಜಿ ಎಣ್ಣೆ ಇದ್ದನ್ನು ಮನೆಯಲ್ಲೇ ಹೇಗೆ ತಯಾರಿಸುಹುದು ಹಾಗು ಬೇಕಾಗುವ ಪದಾರ್ಥಗಳು ಯಾವುದು ಎಂದು ತಿಳಿಯಲ್ಲೂ ಇದನ್ನು ಕೊನೆಯವರೆಗೂ ಓದಿ.
ಕಲೊಂಜಿ ಎಣ್ಣೆಗೆ ಬೇಕಾಗುವ ಸಾಮಗ್ರಿಗಳು :
೧. ಕೊಬ್ಬರಿ ಎಣ್ಣೆ
Home made Hair oil for Hair Growth |
೨. ದಾಸವಾಳದ ಹೂವು ಹಾಗು ಎಲೆಗಳು
Home made Hair oil for Hair Growth-hibiscus flower and leaves |
೩. ಬೇವಿನ ಎಲೆ
Home made Hair oil for Hair Growth- neem |
೪. ಕರಿಬೇವು
Home made Hair oil for Hair Growth- curry leaves |
೫. ಮೆಂತ್ಯ ಕಾಲುಗಳು
Home made Hair oil for Hair Growth-fenugreek seeds |
೬. ಕಲೊಂಜಿ ಕಾಲುಗಳು (Kalonji seeds) ಅಥವಾ ಈರುಳ್ಳಿ
Home made Hair oil for Hair Growth- kalonji seeds |
೭. ಅಲೋವೆರಾ
Home made Hair oil for Hair Growth- aloe vera |
ಕಲೊಂಜಿ ಎಣ್ಣೆ ಮಾಡುವ ವಿಧಾನ :
ಒಂದು ಬಾಣೆಲೆಗೆ ಕೊಬ್ಬರಿ ಎಣ್ಣೆಯನ್ನು ಹಾಕಿ ಅದನ್ನು ಮಂದ ಉರಿಯಲ್ಲಿ ಕಾಯಿಸಿ ನಂತರ ಉಳಿದ ಎಲ್ಲ ಪದಾರ್ಥಗಳನ್ನು ಎಣ್ಣೆಗೆ ಹಾಕಿ. ಇದನ್ನು ೨೦-೨೫ ನಿಮಿಷಗಾಲ ಕಾಲ ಬೇಯಿಸಿ ನಂತರ ಉರಿಯನ್ನು ಬಂದ್ ಮಾಡಿ ಎಣ್ಣೆಯನ್ನು ತಣ್ಣಗಾಗಲು ಬಿಡಿ. ಈ ಮಿಶ್ರಣವನ್ನು ಮಿಕ್ಸರ್ ಗೆ ಹಾಕಿ ರುಬ್ಬಿಕೊಂಡು ಶೋದಿಸಿಕೊಂಡು ಒಂದು ಗಾಜಿನ ಬಾಟಲಿನಲ್ಲಿ ಶೇಖರಿಸಿ ಇಟ್ಟುಕೊಳ್ಳಿ .
ಈ ಎಣ್ಣೆಯನ್ನು ವಾರಕ್ಕೆ ೩ ಬರಿ ಬಳಸುವುದ್ದರಿಂದ ನಿಮ್ಮ ಎಲ್ಲ ಕೂದಲಿನ ಸಮಸ್ಯೆ ಪರಿಹಾರವಾಗುವುದು.
No comments:
Post a Comment