ಈ ಒಂದು ವಸ್ತುವಿನಿಂದ ಹಾಲಿನಂತ ಬೆಳ್ಳಗಿನ ಮುಖ ಪಡೆಯಿರಿ
ಈ ಒಂದು ವಸ್ತುವಿನಿಂದ ನಿಮ್ಮ ಮುಖದಲ್ಲಿನ ಕಪ್ಪು ಕಲೆಗಳನ್ನು ತೊಲಗಿಸಿ ಹಾಲಿನಂತ ಬಿಳುಪಾದ ತ್ವಚೆಯನ್ನು ಪಡೆಯಿರಿ.
Credits: Google |
ಈಗಿನ ತಾಂತ್ರಿಕ ಜಗತ್ತಿನಲ್ಲಿ ಎಲ್ಲರು, ಎಲ್ಲ ಕಡೆ ಮುಖವನ್ನು ನೋಡಿ ಮಣೆ ಹಾಕುವರು. ಆಗಾಗಿ ಎಲ್ಲರು ಬೆಳ್ಳನೆಯಾ ಬಿಳುಪಿನ ತ್ವಚೆಯನ್ನು ಪಡಿಯ ಬಯಸುವುದು ಬಹಳ ಸ್ವಾಭಾವಿಕ.
ಕೆಲವರು ಕಪ್ಪು ಕಲೆಗಲ್ಲಿಂದ ಮುಜುಗರಕ್ಕೆ ಈಡಾಗುತ್ತಾರೆ. ಅಗಾದರೆ ಕಪ್ಪು ಕಲೆ ತೊಲಗಿಸಿ ಬಿಳಿಯ ತ್ವಚೆಯನ್ನು ಪಡೆಯಲು ಸಾಧ್ಯವಿಲ್ಲ ಎಂದುಕೊಳ್ಳಬೇಡಿ. ಮನೆಯಲೇ ಸಿಗುವ ಈ ಒಂದು ವಸ್ತುವಿನಿಂದ ಮುಖದ ಕಾಂತಿಯನ್ನು ಹೆಚ್ಚಿಸಿಕೊಂಡು ನಿಮ್ಮ ವಿಶ್ವಾಸವನ್ನು ಹೆಚ್ಚಿಸಿಕೊಳ್ಳಿ, ಆ ವಸ್ತು ಯಾವುದು ಎಂದು ತಿಳಿಯೋಣ.
Credits: Google |
ಆ ಒಂದು ವಸ್ತು ಆಲೂಗಡ್ಡೆ, ಹೌದು ಆಲೂಗಡ್ಡೆಯನ್ನು ಸಾಮಾನ್ಯವಾಗಿ ಸಾಂಬಾರು, ಪಲ್ಯ, ಬೊಂಡಾ , ಚಿಪ್ಸ್ ಹೀಗೆ
ಹಲವು ವಿಧದಲ್ಲಿ ನೋಡಿರುತಿರಾ ಇದ್ದರಿಂದ ಮುಖವನ್ನು ಕಲೆ ಮುಕ್ತಗೊಳಿಸಬಹುದು.
ಆಲೂಗಡ್ಡೆಯನ್ನು ತುರಿದು ಅದರ ರಸ ತೆಗೆದು ಮುಖಕ್ಕೆ ಹಚ್ಚಿ ೧೨-೧೫ ನಿಮಿಷ ಬಿಟ್ಟು ಮುಖ ತೊಳೆದುಕೊಳ್ಳಿ, ಅಥವಾ ಆಲೂಗಡ್ಡೆಯಾ ಒಂದು ತುಂಡನ್ನು ತೆಗೆದುಕೊಂಡು ಮುಖದ ಮೇಲೆ ವೃತ್ತಾಕಾರದಲ್ಲಿ ಮಸಾಜ್ ಮಾಡಿ ಅನಂತರ ಮುಖ ತೊಳೆಯಿರಿ.
ಹೀಗೆ ವಾರಕ್ಕೆ ೨ ರಿಂದ ೩ ಬಾರಿ ಮಾಡಿದ್ದರೆ , ಕಪ್ಪು ಕಲೆ ತೊಲಗಿ ಬಿಳಿಯ ಮುಖವನ್ನು ಪಡೆಯಬಹುದು.
No comments:
Post a Comment