ಚಳಿಗಾಲದಲ್ಲಿ ಬಿಳಿಯ ತ್ವಚ್ಛೆ ಪಡೆಯಲ್ಲೂ ಮನೆ ಮದ್ದು
ಚಳಿಗಾಲದಲ್ಲಿ ತ್ವಚ್ಛೆಯ ತೇವಾಂಶವನ್ನು ಕಾಪಾಡಲು ನಾವು ಅದಕ್ಕೆ ಮಾಯಿಶ್ಚರೈಸರ್ ಹಚ್ಚಿಕೊಳ್ಳುತೇವೆ ಇದ್ದರಿಂದ ತ್ವಚ್ಛೆಯೂ ತನ್ನ ಕಾಂತಿ ಕಳೆದುಕೊಳ್ಳುತ್ತದೆ. ಮಾಯಿಶ್ಚರೈಸರ್ ಹಚ್ಚದಿದ್ದರೆ ತ್ವಚ್ಛೆಯ ತೇವಾಂಶ ಕಳೆದು ಬಿಳಿಚಿಕೊಂಡಂತೆ ಕಾಣುತ್ತದೆ.
ಹಾಗಾದರೆ ತ್ವಚೆಯ ಕಾಂತಿ ಹಿಂಪಡೆಯಲು ಏನು ಮಾಡಬೇಕು?
ಇದ್ದಕ್ಕೆ ಪರಿಹಾರ ನಿಮ್ಮ ಅಡುಗೆಮನೆಯಲೇ ಇದ್ದೇ . ಕೇವಲ ಈ ಎರಡು ವಸ್ತುಗಳನ್ನು ಬಳಸಿಯೇ ನಿಮ್ಮ ತ್ವಚ್ಛೆಯ ಕಾಂತಿಯನ್ನು ಕಾಪಾಡಿಕೊಳಬಹುದು.
ಹಾಗಾದರೆ ಆ ಎರಡು ವಸ್ತುಗಳು ಯಾವುದೆಂದರೆ,
ಹೌದು , ಕಾಲು ಚಮಚ ಅರಿಶಿನ ಹಾಗು ಒಂದು ಚಮಚ ಹಾಲಿನ ಕೆನೆ ಎರಡನ್ನು ಚೆನ್ನಾಗಿ ಕಲಸಿ.
ಈ ಮಿಶ್ರಣವನ್ನು ನಿಮ್ಮ ಮುಖಕ್ಕೆ ಹಚ್ಚಿ ೧೫-೨೦ ನಿಮಿಷಗಳ ಕಾಲ, ಅದ ನಂತರ ನಿಮ್ಮ ಮಖವನ್ನು ಉಗ್ಗುರು ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಿ. ಮುಖ ತೊಳ್ಳೆಯುವಾಗ ಯಾವುದೇ ರೀತಿಯ ಸಾಬೂನನ್ನು ಬಳಸಬೇಡಿ .ಇದ್ದರಿಂದ ನಿಮ್ಮ ಮುಖದ ಕಾಂತಿಯು ಹೆಚ್ಚುತ್ತದೆ.
ಹಾಗಾದರೆ ತ್ವಚೆಯ ಕಾಂತಿ ಹಿಂಪಡೆಯಲು ಏನು ಮಾಡಬೇಕು?
ಇದ್ದಕ್ಕೆ ಪರಿಹಾರ ನಿಮ್ಮ ಅಡುಗೆಮನೆಯಲೇ ಇದ್ದೇ . ಕೇವಲ ಈ ಎರಡು ವಸ್ತುಗಳನ್ನು ಬಳಸಿಯೇ ನಿಮ್ಮ ತ್ವಚ್ಛೆಯ ಕಾಂತಿಯನ್ನು ಕಾಪಾಡಿಕೊಳಬಹುದು.
ಹಾಗಾದರೆ ಆ ಎರಡು ವಸ್ತುಗಳು ಯಾವುದೆಂದರೆ,
ಅರಿಶಿನ ಹಾಗು ಹಾಲಿನ ಕೆನೆ |
ಅರಿಶಿನ ಹಾಲಿನ ಮಿಶ್ರಣ |
No comments:
Post a Comment