Whitening home remedies for face during winter in Kannada


ಚಳಿಗಾಲದಲ್ಲಿ ಬಿಳಿಯ ತ್ವಚ್ಛೆ ಪಡೆಯಲ್ಲೂ ಮನೆ ಮದ್ದು 

ಚಳಿಗಾಲದಲ್ಲಿ ತ್ವಚ್ಛೆಯ ತೇವಾಂಶವನ್ನು ಕಾಪಾಡಲು ನಾವು ಅದಕ್ಕೆ ಮಾಯಿಶ್ಚರೈಸರ್ ಹಚ್ಚಿಕೊಳ್ಳುತೇವೆ ಇದ್ದರಿಂದ ತ್ವಚ್ಛೆಯೂ ತನ್ನ ಕಾಂತಿ ಕಳೆದುಕೊಳ್ಳುತ್ತದೆ. ಮಾಯಿಶ್ಚರೈಸರ್ ಹಚ್ಚದಿದ್ದರೆ ತ್ವಚ್ಛೆಯ ತೇವಾಂಶ ಕಳೆದು ಬಿಳಿಚಿಕೊಂಡಂತೆ ಕಾಣುತ್ತದೆ. 
ಹಾಗಾದರೆ ತ್ವಚೆಯ ಕಾಂತಿ ಹಿಂಪಡೆಯಲು ಏನು ಮಾಡಬೇಕು?
ಇದ್ದಕ್ಕೆ ಪರಿಹಾರ ನಿಮ್ಮ ಅಡುಗೆಮನೆಯಲೇ ಇದ್ದೇ . ಕೇವಲ ಈ ಎರಡು ವಸ್ತುಗಳನ್ನು ಬಳಸಿಯೇ ನಿಮ್ಮ ತ್ವಚ್ಛೆಯ ಕಾಂತಿಯನ್ನು ಕಾಪಾಡಿಕೊಳಬಹುದು. 
ಹಾಗಾದರೆ ಆ ಎರಡು ವಸ್ತುಗಳು ಯಾವುದೆಂದರೆ,



whitenning home remedies for face during in winter in kannada
ಅರಿಶಿನ ಹಾಗು ಹಾಲಿನ ಕೆನೆ
ಹೌದು , ಕಾಲು ಚಮಚ ಅರಿಶಿನ ಹಾಗು ಒಂದು ಚಮಚ ಹಾಲಿನ ಕೆನೆ ಎರಡನ್ನು ಚೆನ್ನಾಗಿ ಕಲಸಿ. 
ಅರಿಶಿನ ಹಾಲಿನ ಮಿಶ್ರಣ
 ಈ ಮಿಶ್ರಣವನ್ನು ನಿಮ್ಮ ಮುಖಕ್ಕೆ ಹಚ್ಚಿ ೧೫-೨೦ ನಿಮಿಷಗಳ ಕಾಲ, ಅದ ನಂತರ ನಿಮ್ಮ ಮಖವನ್ನು ಉಗ್ಗುರು ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಿ. ಮುಖ ತೊಳ್ಳೆಯುವಾಗ ಯಾವುದೇ ರೀತಿಯ ಸಾಬೂನನ್ನು ಬಳಸಬೇಡಿ .ಇದ್ದರಿಂದ ನಿಮ್ಮ ಮುಖದ ಕಾಂತಿಯು ಹೆಚ್ಚುತ್ತದೆ. 

ಅರಿಶಿನದ ಉಪಯೋಗಗಳು :

ಅರಿಶಿನವನ್ನು  ಬಹಳ ಹಿಂದಿನಿಂದ ತ್ವಚೆಯ ಹಲವಾರು ಸಮಸ್ಯೆಗಳಿಗೆ ಉಪಯೋಗಿಸುತ್ತಾರೆ. ಅದರಲ್ಲಿರುವ ನೈಸರ್ಗಿಕ ಗುಣಗಳು ನಿಮ್ಮ ತ್ವಚೆಯ ಹಳಕ್ಕೆ ಇಳಿದು ತ್ವಚೆಯಲ್ಲಿ ಕಾಣಿಸಿಕೊಳ್ಳುವ ಹಲವಾರು ಸಮಸ್ಯೆಗಲಾದ ಗುಳ್ಳೆ,ಸ್ಕರ್ಸ್ ಮುಂತಾದವುಗಳನ್ನು ಗುಣಪಡಿಸುತ್ತದೆ. 

ಹಾಲಿನ ಕೆನೆಯ ಉಪಯೋಗಗಳು:

ಹಾಲಿನ ಕೆನೆಯಲಿರುವ ಜಿಡ್ಡಿನಾಂಶ ನಿಮ್ಮ ತ್ವಚೆಯನ್ನು ಪೋಷಿಸುವುದರ ಜೊತೆಗೆ ಕಳೆದುಕೊಡಿರುವ ತೇವಾಂಶವನ್ನು ಮರಳಿಸುತ್ತದೆ. 

Home remedies for winter lip care in Kannada

ಚಳಿಗಾಲದಲ್ಲಿ  ನಿಮ್ಮ ತುಟ್ಟಿಯ ಆರೈಕೆಗಾಗಿ ಮನೆಯ ಮದ್ದು

ಚಳಿಗಾಲ ಬಂದರೆ ನಮ್ಗೆ ಮಳೆಯಾ ಚಿಟ ಪಿಟಿ ಅಥವಾ ಬೇಸಿಗೆಯ ಆ ರಣ ಬಿಸಿಲು ಎಲ್ಲದರಿಂದಲ್ಲು ಸ್ವಲ್ಪ ಬಿಡುಗಡೆ ಎಂದೆನಿಸಿದ್ದರು. ಚಳಿಗಾಲದಲ್ಲಿ ಬೀಸುವ ತಣ್ಣನೆಯ ಗಾಳಿಯು ನಮ್ಮ ದೇಹಕ್ಕೂ ಹಾಗು ನಮ್ಮ ತ್ವಚ್ಛೆಯ ಮೇಲೆ ಬಹಳ ಪರಿಣಾಮ ಬೀರುತ್ತವೆ. ಬದಲಾಗುವ ಹವಾಮಾನ ದೇಹದ ಮೇಲೆ ಪರಿಣಾಮ ಬಿರುವುದ್ದರಿಂದ ನಾವು ಹಲವುಬಾರಿ ಹಾಸಿಗೆ ಇಡಿಯುವುದೂ ಸಾಮಾನ್ಯ . ಹಾಗೆಯೆ ಬೀಸುವ ತಣ್ಣನೆಯ ಗಾಳಿಯು ನಮ್ಮ ತ್ವಚೆಯ ತೇವಾಂಶವನ್ನು ಕಸಿಯುತ್ತದೆ. ನಮ್ಮ ತ್ವಚೆಗಿಂತಲೂ ಬಹಳ ಸೂಕ್ಷ್ಮ ಹಾಗು ನಮ್ಮ ಸೌಂದರ್ಯದಲ್ಲಿ ಬಹುಮುಖ್ಯವೆನಿಸುವ ತುಟಿ. ಇದರ ಮೇಲೆ ಬೀಳುವ ಪ್ರಭಾವದಿಂದ ನಮ್ಮ ತುಟಿಯು ಅದರ ತೇವ ಕಳೆದುಕೊಂಡು ಬಿಳಿಚಿಕೊಳ್ಳುತ್ತದೆ ಇದ್ದರಿಂದ ನಿಮಗೆ ಬಹಳ ಇರಿಸುಮುರಿಸು ಹಾಗಿರಬಹುದು. 


Lip care remedies in Kannada


ಇದಕ್ಕೆ ನೀವು ಪರಿಹಾರವಾಗಿ ಲಿಪ್ ಬಾಮ್  ಬಳಸುತ್ತಲಿರಬಹುದು ,ಲಿಪ್ ಬಾಮ್ ಬಳಕೆಯ ನಂತರ ಅದು ಕೆಲ ಕಾಲ ಪರಿಣಾಮ ಬೀರುತ್ತದೆ ಮತ್ತೆ ಪುನಃ ಅದನ್ನು ಬಳಸಲೇಬೇಕು. ಇದಕ್ಕೆ ನಿಮ್ಮ ಮನೆಯ ಅಡುಗೆಮನೆಯಲ್ಲಿಯೇ ಬಹಳ ಉತ್ತಮ ಪ್ರಭಾವ ಬೀರುವ ಔಷಧಿಗಲ್ಲಿವೆ.  ಅವುಗಳನ್ನು ನೀವು ಬಳ್ಸಿಕೊಂಡು ಲಿಪ್ ಸ್ಕರ್ಬ್  ಹಾಗು ಲಿಪ್ ಬಾಮ್ ನ್ನು ತಯಾರು ಮಾಡಿಕೊಳಬಹುದು .


 ೧. ಲಿಪ್ ಸ್ಕರ್ಬ್

ಮೊದಲಿಗೆ ಲಿಪ್ ಸ್ಕರ್ಬ್ ಮಾಡಲು  ಒಂದು ಚಮಚ ಜೇನುತುಪ್ಪ ಹಾಗು ಎರಡು ಟೀ ಚಮಚ ಸಕ್ಕರೆಯನ್ನು ಒಂದು ಬಟ್ಟಲಿಗೆ ಹಾಕಿಕೊಳ್ಳಿ. ಎರಡನ್ನು ಚೆನ್ನಾಗಿ ಮಿಶ್ರಣಮಾಡಿ , ಈ ಮಿಶ್ರಣವನ್ನು ನಿಮ್ಮ ತುಟಿಯ ಮೇಲೆ ಹಚ್ಚಿ ೨-೩ ನಿಮಿಷ  ಕಾಲ ಸ್ಕರ್ಬ್ ಮಾಡಿ . ಈ ಲಿಪ್ ಸ್ಕರ್ಬ್ ನಿಂದ ನಿಮ್ಮ ತುಟಿಯು ಮೃದುವೂಹಾಗುವುದು.

 


lip care remedies in Kannada




lip care remedies in Kannada
Honey and sugar mixture

೨. ಲಿಪ್ ಬಾಮ್

 ಸ್ಕರ್ಬ  ಆದ ನಂತರ ನೀವು ನಿಮ್ಮ ಇಷ್ಟವಾದ ಮೋಯ್ಶ್ಚ್ರ್ ಅನ್ನು  ಉಪಯೋಗಿಸಬಹುದು. ಅಥಾವ ಲಿಪ್ ಬಾಮ್ ಹಾಗಿ ನೀವು ಕೊಬ್ಬರಿ ಎಣ್ಣೆ, ಬಾದಾಮಿ  ಎಣ್ಣೆ ಹಾಗು ತುಪ್ಪ ವನ್ನು ಬಳಸಬಹುದು. ಇದ್ದರಿಂದ ನಿಮ್ಮ ತುಟಿಯಾ ಕಳೆದುಕೊಂಡ ತೇವಾಂಶ ಮರಳಿ ಬರುವುದು. 

 

 ತುಟಿಯನ್ನು ಹೊಡೆಯದಂತೆ ನೋಡಿಕೊಳಲು ಈ ಕ್ರಮಗಳನ್ನು ಬಳಸಿ : 

ತುಟಿಯು ಒಡೆಯಲು ಮೂಲ ಕಾರಣ ತೇವಾಂಶ ರಹಿತ ಗಾಳಿಯಾಗಿದ್ದು, ತುಟಿಗೆ ಆ ತೇವಾಂಶವನ್ನು ಪುನಃ ಹಿಂಪಡೆಯಲು ಸಹಾಯ ಮಾಡಿ. 

೧. ನಿಮ್ಮ ನಾಲಗೆಯಿಂದ ತುಟಿಯನ್ನು ಸವರಿಕೊಳ್ಳಬೇಡಿ . 

೨. ಸರಿಯಾದ ಸಮಯದಲ್ಲಿ  ಲಿಪ್ ಬಾಮ್  ಬಳುಸುವುದು. 

೩. prevention is better than cure ಎನ್ನುವಂತೆ ತುಟಿಯು ಬಿರುಕು ಬಿಟ್ಟ ನಂತರ ಲಿಪ್ ಸ್ಕರ್ಬ್ ಬಳಸಬೇಡಿ. ಅದು ಸರಿಯಾದ ಮೇಲೆ ಬಳಸಿ. 

೪. ರಾತ್ರಿ ಹೊತ್ತು ಮಲಗುವ ಮುನ್ನ ಲಿಪ್ ಬಾಮ್ ಬಳಸಿ